ಜಮೀಯ್ಯತುಲ್ ಫಲಾಹ್ ನಗರ ಸಮಿತಿ, ಹಾಜೀ ಸೆಯ್ಯದ್ ಕರಿನಿರೆ ಚಾರಿಟೇಬಲ್ ಇವರ ಸಹಕಾರದೊಂದಿಗೆ ತಾರೀಕು 22/3/2021 ರಂದು ಕಾಪು ತಾಲೂಕಿನ ಕಂಚಿನಡ್ಕ ಎಂಬಲ್ಲಿ ಬಡ ಕುಟುಂಬ ವೊಂದಕ್ಕೆ ಸುಮಾರು 7 ಲಕ್ಷರೂಪಾಯಿ ವೆಚ್ಚದ ಮನೆಯನ್ನು ನಿರ್ಮಿಸಿ ಕೊಡಲಾಯಿತು.
ಗ್ರಹ ಪ್ರವೇಶ ಸಮಾರಂಭದಲ್ಲಿ ಜ. ಶೇಖ್ ಕರ್ನಿರೆ, ಜ. ರಹೀಮ್ ಕರ್ನಿರೆ, ಜ. ಶಬೀಅಹ್ಮದ್ ಖಾಝಿ,
ಜ. ಅಬೂಬಕ್ಕರ್ 04, ಜ.ಪಿ ಬಿ.ಎ ರರುಕ್, ಜ. ಆಶ್ ಫಾಕ್ ಅಹ್ಮದ್, ಜ.ಬಿ. ಎಸ್.ಬಶೀರ್, ಜ.ಫಯಾಜ್ ಅಹ್ಮದ್, ಜ. ಇಕ್ಬಾಲ್, ಜ. ಸಾಬಿರ್ ಅಲಿ, ಜ. ಪರ್ವೀಜ್ ಅಲಿ, ಜ .ಮೋಹಿದ್ದಿನ್, ಜ. ಗುಲಾಮ್ ರಸೂಲ್, ಇಸ್ಮಾಯಿಲ್ ಪಡುಬಿದ್ರೆ ಮತ್ತಿತರರು ಉಪಸ್ಥಿತರಿದ್ದರು.