Saturday, September 17, 2022
HomeOur ActivitiesEducationಅಡ್ಕರೆಪಡ್ತು: "ಗ್ರೀನ್‌ ವೀವ್‌'ನಲ್ಲಿ ಅಟಲ್‌ ಟೆಂಕರಿಂಗ್‌ ಲ್ಯಾಬ್‌ ಉದ್ಭಾಟನೆ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ...

ಅಡ್ಕರೆಪಡ್ತು: “ಗ್ರೀನ್‌ ವೀವ್‌’ನಲ್ಲಿ ಅಟಲ್‌ ಟೆಂಕರಿಂಗ್‌ ಲ್ಯಾಬ್‌ ಉದ್ಭಾಟನೆ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ಬೆಳೆಯಲಿ: ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಓದಿನೊಂದಿಗೆ ನಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸುವ ಹಾಗೂ ಪ್ರಾಯೋಗಿಕ ಅಧ್ಯಯನಕ್ಕೆ ಒತ್ತುಕೊಟ್ಟು ಮುನ್ನಡೆಯುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಜೊತೆಗೆ ಶಿಕ್ಷಣದೊಂದಿಗೆ ಪಾಮಾಣಿಕತೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ವಿದ್ಯಾ ರ್ಥಿಗಳಿಗೆ ಕಿವಿಮಾತು ಹೆಣದ್ದಾರೆ.

ಅವರು ಕೊಣಾಜೆ ಅಡ್ಡರೆಪಡ್ಪುವಿನಲ್ಲಿರುವ ಜಮೀಯ್ಯತುಲ್‌ಫಲಾಹ್‌ ಸಂಸ್ಥೆಯ ಗ್ರೀನ್‌ ವೀವ್‌ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸರಕಾರದ ಯೋಜನೆಯಾದ “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ನ್ನು ನು ಬುಧವಾರ ಉದ್ವಾಟಿಸಿ ಮಾತನಾಡುತ್ತಿದ್ದರು.

ಐಎಎಸ್‌, ಐಪಿಎಸ್‌ ಕನಸು ಕಂಡ ವಿದ್ಯಾರ್ಥಿಗಳಲ್ಲಿ ಥಿಯರಿ ಬದಲು ಪ್ರಾಕ್ಟಿಕಲ್‌ ಪ್ರಶ್ನೆಗಳನ್ನು ಮೂಡಿಸುವಂತಹ ಮನೆ. ಭಾವವನ್ನು ಬೆಳಸುವಂತೆ ಮಾಡಬೆ ನೇಕಿದೆ ಎಂದ ಜಿಲ್ಲಾಧಿಕಾರಿ, ಸರಕಾರದಿಂದ ಲಭಿಸಿರುವ ಅಟಲ್‌ ಟಿಂಕರಿಂಗ್‌ ಲ್ಯಾಬ್‌ನ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಬೇ: ‘ರೂಪಿಸಬೇ ಕಿದೆ ಎಂದರು.

ಕೊಣಾಜೆ ಗ್ರಾಪಂ ಅಧ್ಯಕ್ಷೆ ಚಂಚಲಾಕ್ಷಿ ಮಾತನಾಡಿ, ಕೊಣಾಜೆ ವ್ಯಾಪ್ತಿಯಲ್ಲಿರುವ ಈ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣದ ಮೂಲಕ ದರಿ ಸೇವೆ ನೀಡುತ್ತಿದೆ ಎಂದರು.

ಜಮೀಯ್ಯತುಲ್‌ ಫಲಾಹ್‌ನ ಫರ್ವೇರಭ್‌ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಕೆಲವೇ ಕೆಲವು ಶಾಲೆಗಳಿಗೆ ಸರಕಾರದ ಈ ಯೋಜನೆ ದೊರಕಿದೆ. ಇದರಿಂದ ಈ ಸಂಸ್ಟೆಗೆ ಪ್ರಶಸ್ತಿ ಗರಿ ಸಿಕ್ಕಿದಂತಾ ಗಿದೆ. ಶಾಲೆ ಪ್ರಾರಂಭವಾಗಿ 39 ವರ್ಷಗಳು ಕಳೆದಿದ್ದು, ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದೆ. ಮೌಲ್ಯಯುತ
ಶಿಕ್ಷಣೆ ಹೆಚ್ಚು ಒತ್ತು ನೀಡಿ ನಮ್ಮ ಸಂಸ್ತ್ರೆಯು ಮುನ್ನಡೆಯುತ್ತಿದೆ ಎಂದರು.

ದ.ಕ.ಉಡುಪಿ ಜಿಲ್ಲಾ ಜಮೀಯ್ಯತುಲ್‌ ಫಲಾಹ್‌ ಅಧ್ಯಕ್ಷಹಾಜಿ ಶಬೀಹ್‌ ಅಹ್ಮದ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಫರುಲುಲ್‌ ರಹೀಂ, ಕೋಶಾಧಿಕಾರಿ ಎಫ್‌.ಎಂ.ಬಶೀರ್‌, ಖ್ಯೋಪಾಧ್ಯಾಯಿನಿ ಎಲ್ವಿನ್‌ ಪಿ. ಐಮನ್‌, ಅಡ್ಕರೆಪಡ್ತು ಮಸೀದಿಯ ಅಧ್ಯಕ್ಷ ಹಮೀದ್‌, ಚೆಸ್ಕಾಂ ಟೆಕ್ಸಾಲಜಿಯ ಸದಖತ್‌ ಶಾ, ಮುಹಮ್ಮದ್‌ ರಿಯಾರು್‌, ಪಂಚಾಯತ್‌ ಸದಸ್ಯರಾದ ಹೈದರ್‌, ಫೌರಿಯಾ, ರೈೊಹರಾ, ಅಬ್ದುಲ್‌ ಖಾದರ್‌, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅಬೂಬಕರ್‌ಮುಹಮ್ಮ ದ್‌, ಅಬೂಬಕರ್‌, ಸಂಸ್ಥೆಯ ಮಾಜಿ ಸಂಚಾಲಕರಾದ ಪಿ.ಬಿ.ಎಚ್‌.ರರಭಾಕ್‌, ಇಮ್ತಿಯಾರು್‌, ನರೀರ್‌ ಅಹ್ಹದ್‌, ಎಂ. ಎಚ್‌.ಮಲಾರ್‌, ಶಾಲಾ ಸಮಿತಿಯ ಸಂಚಾಲಕ ಅಹ್ವದ್‌ ಕುಂಜ್‌ ಮತ್ತಿತರರು ಉಪ್ಪುತರಿದ್ದರು.

ಪ್ರಾಂಶುಪಾಲ ಅಬೂಬಕರ್‌ ಸ್ಥಾಗತಿಸಿದರು. ರಿ, ರೆನಿಟಾ ಕಾರ್ಯಕ್ರಮ ನಿರೂಪಿಸಿದರು. ನಮಿತಾ ಬಿ.ಎನ್‌. ವಂದಿಸಿದರು.

Date

Education Events

ಸ್ಕಾಲರ್ ಶಿಪ್ ವಿತರಣೆ

ಬೆಳ್ತಂಗಡಿ, 12 ಡಿಸೇಂಬರ್ 2021: ಜಮೀಯ್ಯತುಲ್ ಫಲಾಹ್ ಬೆಳ್ತಂಗಡಿ ಘಟಕ (ರಿ) ಇದರ ವತಿಯಿಂದ ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮವು ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಸರಕಾರ ಕಂದಾಯ ಇಲಾಖೆಯ ಮುಖ್ಯ ಆಯುಕ್ತ...

Tags By Most Viewed